OpenStreetMap logo OpenStreetMap

thumb-2048 1

‍‍ಕನ್ನಡ ನಾಡು ಕಂಡ ಮೇರು ನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ https://en.wikipedia.org/wiki/Rajkumar_(actor)‍ ಅವರ ಸ್ಮಾರಕವನ್ನು ಈಗ ಎಲ್ಲರೂ ‍‍ಮ್ಯಾಪಿಲರಿಯ ಮೂಲಕ ಕುಂತಲ್ಲೆ ವಿಕ್ಷಿಸಬಹುದು. ‍ಕನ್ನಡ ನಾಡು ನುಡಿ ಮತ್ತು ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ಚಿತ್ರರಂಗದ ಅತಿ ದೊಡ್ಡ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ‍ಯನ್ನು ನೀಡಿತು. ಇತ್ತೀಚೆಗೆ ಗೂಗಲ್ ಇಂಡಿಯಾ ಅವರನ್ನು ‍ಗೂಗಲ್ ಡೂಡಲ್‍ ‍ಮೂಲಕ ಗೌರವಿಸಿತು. ‍

rajkumars-88th-birthday ‍ ಮ್ಯಾಪಿಲರಿಯ ಸಹಾಯದಿಂದ ನಾವು ಓಪನ್ ಸ್ಟ್ರೀಟ್ ‍ಮ್ಯಾಪ್ ಉತ್ತಮಗೊಳಿಸಲುಬಹುದು. ಉದಾಹರಣೆಗೆ: ಸ್ಮಾರಕದಲ್ಲಿನ ಎಲ್ಲ ರೀತಿಯ ವೈಶಿಷ್ಟ್ಯಗಳ‍ನ್ನು ಮ್ಯಾಪ್ ಮಾಡಬಹುದು. ‍ಇಲ್ಲಿ ಅವರ ಬಗ್ಗೆ ಬರೆಯುವ ಕಾರಣವಿಷ್ಟೇ, ಭಾಷಾಬಿಮಾನ ಹಾಗೂ ಕನ್ನಡತನ. ಭಾರತದಲ್ಲಿ ಎಲ್ಲಾ ಭಾಷೆಗಳು ಸಮಾನವಾಗಿದ್ದು, ಆ ಬಾಷೆಗೆ ಅದರದ್ದೆ ಆದ ವೈಶಿಷ್ಟ್ಯಗಳು ಹಾಗೂ ಇತಿಹಾಸವುಂಟು. ಮೇಲಾಗಿ ಈಗ ಓಪನ್ ಸ್ಟ್ರೀಟ್ ‍ಮ್ಯಾಪ್ ನಲ್ಲಿ ಕನ್ನಡ ‍ಮೊದಲನೆ ಸ್ಠಾನದಲ್ಲಿ ಇರುವುದು ಖುಷಿಯ ವಿಚಾರ. ಅದಕ್ಕೆ ಎಲ್ಲರ ಶ್ರಮವುಂಟು. ‍

thumb-2048 2ಹೊಸಬೆಳಕು, ಭಕ್ತ ಪ್ರಹ್ಲಾದ ಮತ್ತು ಕಾಮನ ಬಿಲ್ಲು ಚಿತ್ರಗಳಲ್ಲಿ

thumb-2048 ‍ಅವರ ೨೦೮ ಸಿನಿಮಾಗಳಲ್ಲಿ ನನಗೆ ಮೂರು ಚಿತ್ರಗಳು ಪ್ರಭಾವ ಬೀರಿದವು ಎಂದರೆ - ಮಯೂರ, ಬಂಗಾರದ ಮನುಷ್ಯ ಹಾಗೂ ಕಸ್ತೂರಿ ನಿವಾಸ.

ಬನ್ನಿ ಹೆಚ್ಚು ಹೆಚ್ಚು ಕನ್ನಡಪರ ಕೆಲಸ ಮಾಡೋಣ. ಅದಕ್ಕೆ ಸ್ಪೂರ್ತಿ ಯಾರೇ ಆಗಿರಲಿ. ವಂದನೆಗಳು!

Discussion

Log in to leave a comment